ಬೆಂಗಳೂರು: ಯಶ್-ರಾಧಿಕಾ ಪಂಡಿತ್ ಅಭಿನಯದ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರ ಮೊದಲ ದಿನ 3 ಕೋಟಿ ರೂ. ಗಳಿಸಿದೆಯಂತೆ.ಈ ವಿಷಯವನ್ನು ಚಿತ್ರತಂಡವೇ ದೃಢಪಡಿಸಿದೆ. ಅದೇ ದಿನ ಮುಕುಂದ ಮುರಾರಿ ಚಿತ್ರ ಕೂಡಾ ಬಿಡುಗಡೆಯಾಗಿತ್ತು. ಹೀಗಾಗಿ ಚಿತ್ರದ ಗಳಿಕೆಯಲ್ಲಿ ಕೊಂಚ ಹಿನ್ನಡೆಯಾದರೂ ಬಂಡವಾಳಕ್ಕೆ ಮೋಸವಾಗುವ ಸಾಧ್ಯತೆಯಿಲ್ಲ ಎನ್ನುತ್ತಿದೆ ಚಿತ್ರತಂಡ.ಸಂತು ಚಿತ್ರ ರಾಜ್ಯಾದ್ಯಂತ 240 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿದೆ. ಸದ್ಯಕ್ಕೆ ಹಲವು ಬಿಗ್ ಸಿನಿಮಾಗಳು ರಾಜ್ಯಾದ್ಯಂತ ಪ್ರದರ್ಶನವಾಗುತ್ತಿದೆ. ಆದರೆ ಚಿತ್ರದ