ಬೆಂಗಳೂರು: ರಕ್ಷಿತ್ ಶೆಟ್ಟಿ ನಾಯಕರಾಗಿರುವ ಸಪ್ತ ಸಾಗರದಾಚೆ ಎಲ್ಲೊ ಸೈಡ್ ಬಿ ಸಿನಿಮಾ ಬಿಡುಗಡೆಯಾಗಿ ನಾಲ್ಕು ದಿನಗಳಾಗಿವೆ.ಈ ಸಿನಿಮಾ ಮೊದಲ ದಿನವೇ ಸಿನಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಮೊದಲ ಭಾಗದಂತೆ ಇಲ್ಲೂ ತೀವ್ರ ಪ್ರೇಮಕತೆಯಿದೆ. ಜೊತೆಗೆ ಸಾಕಷ್ಟು ಭಾವನಾತ್ಮಕ ಸನ್ನಿವೇಶಗಳಿವೆ. ರುಕ್ಮಿಣಿ ವಸಂತ್ ಜೊತೆಗೆ ಸೈಡ್ ಬಿಯಲ್ಲಿ ಚೈತ್ರಾ ಆಚಾರ್ ಕೂಡಾ ಪೈಪೋಟಿ ನೀಡುವಂತೆ ಅಭಿನಯಿಸಿದ್ದಾರೆ.ಸಪ್ತ ಸಾಗರದಾಚೆ ಎಲ್ಲೊ ಸೈಡ್ ಬಿ ಮೊದಲ ದಿನ 2 ಕೋಟಿಗೂ ಅಧಿಕ ಗಳಿಕೆ