ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಾಯಕರಾಗಿರುವ ಹೇಮಂತ್ ರಾವ್ ನಿರ್ದೇಶನದ ಸಪ್ತಸಾಗರದಾಚೆ ಎಲ್ಲೊ ಸಿನಿಮಾದ ಮೊದಲ ಭಾಗ ಇಂದು ರಿಲೀಸ್ ಆಗಿದೆ.ಸಪ್ತಸಾಗರದಾಚೆ ಎಲ್ಲೊ ಒಂದು ವಿಶಿಷ್ಟ ಪ್ರೇಮ ಕತೆ ಹೊಂದಿರುವ ಸಿನಿಮಾ. ಈ ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್ ಆಗುತ್ತಿದ್ದು, ಮೊದಲ ಭಾಗ ಇಂದು ರಿಲೀಸ್ ಆಗಿದೆ. ನಿನ್ನೆ ಪ್ರೀಮಿಯರ್ ಶೋ ಆಯೋಜನೆಯಾಗಿತ್ತು. ಪ್ರೇಮಕತೆಯೇ ಸಿನಿಮಾದ ಹೈಲೈಟ್. ಸಿನಿಮಾದಲ್ಲಿ ಕಾಮಿಡಿ ದೃಶ್ಯಗಳು ಕಡಿಮೆ. ಆದರೆ ಭಾವ ತೀವ್ರತೆ ಹೆಚ್ಚಾಗಿದ್ದು,