Photo Courtesy: Twitterಬೆಂಗಳೂರು: ಸಪ್ತಸಾಗರದಾಚೆ ಎಲ್ಲೊ ಸೈಡ್ ಬಿ ನಿನ್ನೆ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನವೇ ಉತ್ತಮ ಗಳಿಕೆ ಮಾಡಿದೆ.ಸಪ್ತಸಾಗರದಾಚೆ ಎಲ್ಲೊ ಸೈಡ್ ಬಿ ನಲ್ಲೂ ಮೊದಲ ಭಾಗದಂತೆ ರಕ್ಷಿತ್ ಶೆಟ್ಟಿ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಭಾವುಕ ಪ್ರೇಮ ಕತೆಯನ್ನು ತಮ್ಮದೇ ಶೈಲಿಯಲ್ಲಿ ಹೇಮಂತ್ ರಾವ್ ನಿರೂಪಿಸಿದ್ದಾರೆ. ಹೀಗಾಗಿ ಇದು ಪ್ರೇಕ್ಷಕ ವರ್ಗದ ಹೃದಯಕ್ಕೆ ತಟ್ಟುವಂತಿದೆ.ಈ ಸಿನಿಮಾ ಮೊದಲ ದಿನ 2.5 ಕೋಟಿ ರೂ. ಗಳಿಕೆ