ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ಮಿಸಿ ನಟಿಸಿರುವ, ಹೇಮಂತ್ ರಾವ್ ನಿರ್ದೇಶನದ ಸಪ್ತಸಾಗರದಾಚೆ ಎಲ್ಲೊ ಎರಡನೇ ಭಾಗ ನಾಳೆ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ.ಸಪ್ತಸಾಗರದಾಚೆ ಎಲ್ಲೊ ಭಾಗ 1 ರಲ್ಲಿ ರಕ್ಷಿತ್-ರುಕ್ಮಿಣಿ ವಸಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಭಾಗದಲ್ಲಿ ಲವ್ ಸ್ಟೋರಿ ಜೊತೆಗೆ ನಾಯಕ ಮನು ತನ್ನ ಹುಡುಗಿನ ಕನಸು ಈಡೇರಿಸಲು ಹಣ ಹೊಂದಿಸಲು ಹೋಗಿ ಜೈಲು ಪಾಲಾಗುವ ಕತೆಯಿದೆ. ಕೊನೆಯಲ್ಲಿ ನಾಯಕಿ ಬೇರೊಬ್ಬರನ್ನು ಮದುವೆಯಾಗುವ ಸನ್ನಿವೇಶ ಬರುತ್ತದೆ.ಇದೀಗ