Photo Courtesy: Twitterಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಾಯಕರಾಗಿರುವ ಸಪ್ತಸಾಗರದಾಚೆ ಎಲ್ಲೊ ಸೈಡ್ ಬಿ ಟ್ರೈಲರ್ ನಿನ್ನೆ ಸಂಜೆ ಬಿಡುಗಡೆಯಾಗಿದೆ.ಸಪ್ತಸಾಗರದಾಚೆ ಎಲ್ಲೊ ಭಾಗ 1 ವೀಕ್ಷಿಸಿದವರು ಎರಡನೇ ಭಾಗ ಯಾವಾಗ ಬರುತ್ತದೋ ಎಂದು ಕಾಯುತ್ತಿದ್ದರು. ಅದಕ್ಕೀಗ ಉತ್ತರ ಸಿಕ್ಕಿದೆ. ನವಂಬರ್ 17 ರಿಂದ ಸೈಡ್ ಬಿ ಬಿಡುಗಡೆಯಾಗುತ್ತಿದೆ.ಅದಕ್ಕೆ ಮೊದಲು ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡಿದ್ದು, ಟ್ರೈಲರ್ ನಲ್ಲೇ ಚಿತ್ರತಂಡ ಕುತೂಹಲ ಹೆಚ್ಚುವಂತೆ ಮಾಡಿದೆ. ಇಡೀ ಟ್ರೈಲರ್ ತುಂಬಾ ಮನು