ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆ ಇದೀಗ ಘಟನಾನುಘಟಿಗಳ ಡ್ರಗ್ ಲಿಂಕ್ ಬಿಚ್ಚಿಟ್ಟಿದೆ. ಈ ನಡುವೆ ಡ್ರಗ್ ಮಾಫಿಯಾ ಕೇಸ್ ಗೆ ಸಂಬಂಧಿಸಿದಂತೆ ಎನ್ ಸಿ ಬಿ ನೋಟಿಸ್ ಪಡೆದಿದ್ದ ನಟಿ ಸಾರಾ ಅಲಿಖಾನ್ ವಿಚಾರಣೆಗೆ ಹಾಜರಾಗಿದ್ದರು.ನಟಿ ಸಾರಾ ಅಲಿ ಖಾನ್ ಅವರು ಕೆಲಕಾಲ ನಟ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಸಂಬಂಧ ಹೊಂದಿದ್ದಾಗಿ ಎನ್ ಸಿ ಬಿ ಅಧಿಕಾರಿಗಳ ಮುಂದೆ ಹೇಳಿದ್ದಾರೆ ಎನ್ನಲಾಗಿದ್ದು, ಆದರೆ