ಬೆಂಗಳೂರು: ಮೀಟೂ ಪ್ರಕರಣದಲ್ಲಿ ಶ್ರುತಿ ಹರಿಹರನ್ ನಟ ಅರ್ಜುನ್ ಸರ್ಜಾ ಮೇಲೆ ಈ ಹಿಂದೆ ಮಾಡಿದ್ದ ಆರೋಪಗೆಳಿಗೆ ಸೂಕ್ತ ಸಾಕ್ಷ್ಯ ಸಿಗದ ಹಿನ್ನಲೆಯಲ್ಲಿ ಪೊಲೀಸರು ಬಿ ರಿಪೋರ್ಟ್ ಸಿದ್ಧಪಡಿಸಲು ತಯಾರಾದ ಬೆನ್ನಲ್ಲೇ ಸರ್ಜಾ ಫ್ಯಾಮಿಲಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದೆ.ಧ್ರುವ ಸರ್ಜಾ, ಐಶ್ವರ್ಯಾ ಸರ್ಜಾ, ಮೇಘನಾ ರಾಜ್ ಸೇರಿದಂತೆ ಇಡೀ ಸರ್ಜಾ ಫ್ಯಾಮಿಲಿ ಪರೋಕ್ಷವಾಗಿ ಶ್ರುತಿ ಹರಿಹರನ್ ಗೆ ಟಾಂಗ್ ಕೊಟ್ಟಿದ್ದಾರೆ.ಧ್ರುವ ಸರ್ಜಾ ‘ಧರ್ಮೋ ರಕ್ಷತಿ ರಕ್ಷಿತಃ’ ಎಂದು ಬರೆದುಕೊಂಡರೆ