ಮುಂಬೈ: ನಟಿ ನಿಖಿತಾ ತುಕ್ರಾಲ್ ತಮ್ಮ ಮುದ್ದಾದ ಹೆಣ್ಣು ಮಗುವನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ನಿಖಿತಾ ಮುಂಬೈ ಮೂಲದ ಉದ್ಯಮಿ ಗಗನ್ ದೀಪ್ ಅವರನ್ನು 2016ರಂದು ವಿವಾಹವಾಗಿದ್ದರು. ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇತ್ತೀಚೆಗೆ ತಮ್ಮ ಮುದ್ದಾದ ಮಗುವಿನೊಂದಿಗೆ ಇರುವ ಫೋಟೊ ವನ್ನು ಟ್ವೀಟರ್ ನಲ್ಲಿ ಅಪ್ಲೋಡ್ ಮಾಡುವುದರ ಮೂಲಕ ಅಭಿಮಾನಿಗಳಿಗೆ ತಮ್ಮ ಮಗಳನ್ನು ಪರಿಚಯಿಸಿದ್ದಾರೆ. ನಿಖಿತಾ ಅವರ ಮುದ್ದಾದ ಮಗಳ ಹೆಸರು `ಜಸ್ಮಿರಾ. ಮಗುವಿಗೆ ಈಗ ಆರು