ಚೆನ್ನೈ : ಪ್ರತಿವರ್ಷವೂ ಟ್ವೀಟರ್ ಅತಿ ಹೆಚ್ಚು ಟ್ವೀಟ್ ಮಾಡಿರುವ ಚಿತ್ರ ನಟ ನಟಿಯರ ಪಟ್ಟಿ ಬಿಡುಗಡೆ ಮಾಡುತ್ತದೆ. ಅದೇರೀತಿ ಈ ವರ್ಷವೂ ಕೂಡ ಈ ಪಟ್ಟಿಯನ್ನು ರಿಲೀಸ್ ಮಾಡಿದ್ದಾರೆ.