ಬೆಂಗಳೂರು : ಈಗಾಗಲೇ ನಟ ಅಂಬರೀಶ್ ಅವರ ಅಂತಿಮಯಾತ್ರೆ ಆರಂಭವಾಗಿದ್ದು, ಇತ್ತ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅಂತ್ಯಸಂಸ್ಕಾರದ ವಿಧಿವಿಧಾನಕ್ಕೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಅಂಬರೀಶ್ ಅವರ ಪಾರ್ಥಿವ ಶರೀರದ ಅಗ್ನಿ ಸ್ಪರ್ಶಕ್ಕೆ ಸುಮಾರು 7 ರೀತಿಯ ಸೌದೆ ಬಳಕೆ ಮಾಡಲಾಗುವುದು. ಬೆರಣಿ ತುಪ್ಪ, ಬೆಣ್ಣೆ ಧೂಪ, ಗಂಧದ ಕಡ್ಡಿ ಬಳಕೆ ಮಾಡಲಾಗುತ್ತಿದೆ. 10 ಅಡಿ ಉದ್ದ ಹಾಗೂ 8 ಅಡಿ ಅಗಲವಾದ ಕಟ್ಟೆ ನಿರ್ಮಾಣ ಮಾಡಲಾಗಿದೆ. ಮದ್ದೂರು ಮೂಲದ ಹುಚ್ಚಯ್ಯ