ಬೆಂಗಳೂರು: ಇಷ್ಟು ದಿನ ನಿಮ್ಮ ಮೆಸೇಜ್ ಗಳಿಗೆ ನಮಗೆ ಉತ್ತರ ಕೊಡಲು ಸಮಯ ಸಿಗಲ್ಲ. ಅದಕ್ಕೇ ಪ್ರತಿಕ್ರಿಯಿಸುತ್ತಿಲ್ಲ. ದಯವಿಟ್ಟು ಕ್ಷಮಿಸಿ ಎನ್ನುತ್ತಿದ್ದ ಸೆಲೆಬ್ರಿಟಿಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸದಾ ಅಭಿಮಾನಿಗಳೊಂದಿಗೆ ಕನೆಕ್ಟ್ ಆಗಿದ್ದಾರೆ. ಎಲ್ಲವೂ ಲಾಕ್ ಡೌನ್ ಮಹಿಮೆ.