ಬೆಂಗಳೂರು: ಕಿಚ್ಚ ಸುದೀಪ್ ಗೆ ಸೆಪ್ಟೆಂಬರ್ 18 ನೇ ದಿನಾಂಕ ಅಂದರೆ ಇಂದಿನ ದಿನ ಯಾವತ್ತಿಗೂ ಸ್ಪೆಷಲ್ ಅಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ಆದರೆ ಕಿಚ್ಚನಿಗೆ ಈವತ್ತು ಯಾಕೆ ಸ್ಪೆಷಲ್? ಅವರೇ ಹೇಳಿದ್ದಾರೆ ಕೇಳಿ.ಯಾಕೆಂದರೆ ಈವತ್ತು ಕಿಚ್ಚ ಬಹುವಾಗಿ ಆರಾಧಿಸುವ ಸಾಹಸ ಸಿಂಹ ವಿಷ್ಣುವರ್ಧನ್ ಬರ್ತ್ ಡೇ. ತಮ್ಮ ನೆಚ್ಚಿನ ನಾಯಕನ ಜನುಮದಿನಕ್ಕೆ ವಿಶೇಷವಾಗಿ ಟ್ವೀಟ್ ಮಾಡಿರುವ ಕಿಚ್ಚ, ಸಾಹಸ ಸಿಂಹ ನನ್ನ ಹೀರೋ ಎಂದಿದ್ದಾರೆ.ವಿಷ್ಣುವರ್ಧನ್ ಜತೆಗಿನ ಫೋಟೋ ಪ್ರಕಟಿಸಿರುವ