ಹೈದರಾಬಾದ್: ನಟಿ ಶೃತಿ ಹರಿಹರನ್ ಅವರಿಗೆ ತಮಿಳು ನಿರ್ಮಾಪಕರೊಬ್ಬರು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಹೈದರಾಬಾದ್ ನ ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಹೈದರಾಬಾದ್ ನ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶೃತಿ ಹರಿಹರನ್ ಅವರು ಈ ಬಗ್ಗೆ ಹೇಳಿದ್ದು, ಅವರು 18 ನೇ ವಯಸ್ಸಿನವರಾಗಿದ್ದಾಗ ತಮಿಳು ನಿರ್ಮಾಪಕರೊಬ್ಬರು ಮಂಚಕ್ಕೆ ಬಂದ್ರೆ ನಾಯಕಿಯನ್ನಾಗಿ ಮಾಡುವುದಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ. ನಾವು 5 ಜನ ಇದ್ದೀವಿ ಅಡ್ಜೆಸ್ಟ್ ಮಾಡ್ಕೋ ಎಂದು ನಿರ್ಮಾಪಕರು ಹೇಳಿದ್ದರು ಎಂದು