ಮುಂಬೈ: ಬಾಲಿವುಡ್ ನ ಖಾನ್ ದಾನ್ ಗಳೆಲ್ಲಾ ಇತ್ತೀಚೆಗೆ ತಮ್ಮ ಚಿತ್ರ ಬಿಡುಗಡೆಗೆ ಮೊದಲು ಯಾರ್ಯಾರನ್ನೋ ಖುಷಿ ಪಡಿಸುವುದರಲ್ಲೇ ಇರುತ್ತಾರೆ. ಶಾರುಖ್ ಖಾನ್ ಕೂಡಾ ಅದೇ ಹಾದಿ ಹಿಡಿದಿದ್ದಾರೆ.ಸದ್ಯದಲ್ಲೇ ಅವರ ರಾಯಿಸ್ ಚಿತ್ರ ಬಿಡುಗಡೆಯಾಗಲಿದೆ. ಅದರಲ್ಲಿ ಮಹಿರಾ ಖಾನ್ ಎಂಬ ಪಾಕಿಸ್ತಾನ್ ನಟಿ ಅಭಿನಯಿಸಿದ್ದಾರೆ. ಹೀಗಾಗಿ ಪಾಕ್ ನಟಿ ನಟಿಸಿದ್ದಕ್ಕೆ ಚಿತ್ರ ಬಿಡುಗಡೆಗೆ ಅಡ್ಡಿ ಮಾಡಬೇಡಿ ಎಂದು ರಾಜ್ ಠಾಕ್ರೆ ಬಳಿ ಮನವಿ ಮಾಡುವುದಕ್ಕೆ ಸ್ವತಃ ಶಾರುಖ್ ಎಂಎನ್ಎಸ್ ಮುಖ್ಯಸ್ಥನ