Widgets Magazine

ಗಣರಾಜ್ಯೋತ್ಸವ ದಿನ ಧರ್ಮದ ಬಗ್ಗೆ ಮಾತನಾಡಿದ ಶಾರುಖ್ ಖಾನ್

ಮುಂಬೈ| Jagadeesh| Last Modified ಭಾನುವಾರ, 26 ಜನವರಿ 2020 (19:14 IST)

ನಟ ಶಾರುಖ್ ಖಾನ್ ಮನೆಯಲ್ಲಿ ಯಾವೆಲ್ಲ ಧರ್ಮಗಳಿವೆ. ಅವರು ಯಾವ ಧರ್ಮ, ಜಾತಿ ಪಾಲಿಸುತ್ತಾರೆ?

 

ಇಂಥದ್ದೊಂದು ಪ್ರಶ್ನೆಗೆ ಸ್ವತಃ ಬಾಲಿವುಡ್ ನಟ ಶಾರುಖ್ ಖಾನ್ ಮಾತನಾಡಿದ್ದಾರೆ. ಅಥವಾ ಜಾತಿಯ ಬಗ್ಗೆ ನಮ್ಮ ಮನೆಯಲ್ಲಿ ಯಾವಾಗಲೂ ಚರ್ಚೆ ಆಗೇ ಇಲ್ಲ ಅಂತ ಹೇಳಿದ್ದಾರೆ.

ನನ್ನ ಪತ್ನಿ ಹಿಂದುವಾಗಿದ್ದಾಳೆ. ನಾನು ಮುಸ್ಲಿಂ. ಮತ್ತೆ ನನ್ನ ಮಕ್ಕಳು ಹಿಂದೂಸ್ತಾನಿಗಳಾಗಿದ್ದಾರೆ ಅಂತ ಎಸ್ ಆರ್ ಕೆ ಹೇಳಿದ್ದಾರೆ.

ಮನೆಯಲ್ಲಿ ಎಲ್ಲಾ ಧರ್ಮಗಳ ಹಬ್ಬಗಳನ್ನೂ ಆಚರಣೆ ಮಾಡ್ತೀವಿ ಅಂತ ಶಾರುಖ್ ಖಾನ್ ಹೇಳಿದ್ದಾರೆ.

 

 

ಇದರಲ್ಲಿ ಇನ್ನಷ್ಟು ಓದಿ :