ಮುಂಬೈ: ಡ್ರಗ್ ಕೇಸ್ ನಲ್ಲಿ ಜೈಲು ಪಾಲಾಗಿ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಪುತ್ರನಿಗೆ ನಟ ಶಾರುಖ್ ಖಾನ್ ದಂಪತಿ ಕಠಿಣ ನಿಯಮ ಮಾಡಿದ್ದಾರಂತೆ.ಜೈಲಿನಿಂದ ಬಂದ ಮಗನ ರಕ್ತ ಪರೀಕ್ಷೆ ಮಾಡಿಸಿ ಆತನಿಗೆ ಹೊಸದಾಗಿ ಡಯಟ್ ಆಹಾರ ಪಟ್ಟಿ ಸಿದ್ಧಪಡಿಸಿದ್ದ ಗೌರಿ ಖಾನ್ ಈಗ ಮಗನ ಬಗ್ಗೆ ಮತ್ತಷ್ಟು ಕಾಳಜಿ ವಹಿಸುತ್ತಿದ್ದಾರಂತೆ.ಆತನಿಗೆಂದೇ ವಿಶೇಷವಾಗಿ ಬಾಡಿಗಾರ್ಡ್ ಗಳನ್ನು ನೇಮಿಸಿರುವ ಶಾರುಖ್ ದಂಪತಿ ಆತ ಯಾರ ಕೈಗೂ ಸಿಗದಂತೆ ಎಚ್ಚರಿಕೆ ವಹಿಸುತ್ತಿದ್ದಾರಂತೆ. ಅದರಲ್ಲೂ