ಬೆಂಗಳೂರು: ಹಿರಿಯ ನಟ ಅಶ್ವಥ್ ಪುತ್ರ, ಶಂಕರ್ ಅಶ್ವಥ್ ಕೆಲವು ಸಮಯದ ಹಿಂದೆ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆಂಬ ಕಾರಣಕ್ಕೆ ಸುದ್ದಿಯಾಗಿದ್ದರು. ಆದರೆ ಈಗ ಅವರು ಬೇರೆ ಕಾರಣಕ್ಕೆ ಸುದ್ದಿಯಾಗಿದ್ದಾರೆ.ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಹಿರಿಯ ನಟ ಶಂಕರ್ ಅಶ್ವಥ್ ಈಗ ನಟಿ ರಶ್ಮಿಕಾ ಮಂದಣ್ಣಗೆ ಥ್ಯಾಂಕ್ಸ್ ಹೇಳಿದ್ದಾರೆ. ಅದಕ್ಕೆ ಕಾರಣ ರಶ್ಮಿಕಾ ತಮ್ಮ ಜತೆ ನಡೆದುಕೊಂಡ ರೀತಿಗೆ.ಶೂಟಿಂಗ್ ವೇಳೆ ತಮಗೆ ಬೆನ್ನು, ಕತ್ತು ನೋವಾದಾಗ ಅಷ್ಟು ಬೇಡಿಕೆಯ