Photo Courtesy: facebookಬೆಂಗಳೂರು: ಕನ್ನಡ ಸಿನಿಮಾ ರಂಗದ ದಿಗ್ಗಜ ದಿವಂಗತ ಶಂಕರ್ ನಾಗ್ ಪತ್ನಿ ಬಗ್ಗೆ ಎಲ್ಲರಿಗೂ ಗೊತ್ತು. ಅವರು ಈಗಲೂ ಪತಿಯ ಕನಸಾದ ರಂಗಶಂಕರ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.ಆದರೆ ಅವರ ಮಗಳು ಏನು ಮಾಡ್ತಿದ್ದಾರೆ ಗೊತ್ತಾ? ಶಂಕರ್ ನಾಗ್ ರನ್ನು ಸಿನಿ ಲೋಕ ಎಂದಿಗೂ ಮರೆಯಲ್ಲ. ಸಣ್ಣ ಕಾಲಾವಧಿಯಲ್ಲಿ ದೊಡ್ಡ ಸಾಧನೆ ಮಾಡಿದವರು ಶಂಕರ್ ನಾಗ್.ಆದರೆ ಅವರ ಪುತ್ರಿ ಕಾವ್ಯಾ ನಾಗ್ ಅಪ್ಪನಂತೆ ಸಿನಿಮಾ ರಂಗಕ್ಕೆ ಬರಲೇ ಇಲ್ಲ. ಕಾವ್ಯಾ