ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಪ್ರತಿಭಾವಂತ ನಟ, ನಿರ್ದೇಶಕ ಶಂಕರ್ ನಾಗ್ ದುರಂತ ಸಾವಿಗೀಡಾಗಿ ಇಂದಿಗೆ 30 ವರ್ಷವಾಗಿದೆ.1990 ರ ಸೆಪ್ಟೆಂಬರ್ 30 ರಂದು ಬೆಳಗಿನ ಜಾವ ಶಂಕರ್ ನಾಗ್ ಚಲಿಸುತ್ತಿದ್ದ ಕಾರು ದಾವಣಗೆರೆ ತಾಲೂಕಿನ ಅನಗೋಡು ಬಳಿ ಲಾರಿ ಢಿಕ್ಕಿಯಾಗಿ ಭೀಕರ ಅಪಘಾತವಾಗಿತ್ತು. ಈ ವೇಳೆ ಸ್ಥಳದಲ್ಲೇ ಶಂಕರ್ ನಾಗ್ ಮತ್ತು ಕಾರು ಚಾಲಕ ಧಾರುಣ ಸಾವನ್ನಪ್ಪಿದರೆ ಶಂಕರ್ ನಾಗ್ ಪತ್ನಿ ಆರುಂಧತಿ ಗಾಯಗೊಂಡಿದ್ದರು. ಅಂದು ಶಂಕರ್