ಬೆಂಗಳೂರು: ಕಾಮಿಡಿ ಕಿಂಗ್ ಶರಣ್ ನಾಯಕರಾಗಿರುವ ನಂದಕಿಶೋರ್ ನಿರ್ಮಾಣದ ಹೊಸ ಸಿನಿಮಾಗೆ ‘ಗುರು ಶಿಷ್ಯರು’ ಎಂದು ಟೈಟಲ್ ಇಡಲಾಗಿದೆ. ಇದನ್ನು ನಿನ್ನೆ ಹಿರಿಯ ನಟ ದ್ವಾರಕೀಶ್ ಲಾಂಚ್ ಮಾಡಿದ್ದಾರೆ.rr ಆದರೆ ಶರಣ್ ಮತ್ತು ಚಿತ್ರತಂಡ ಈ ಟೈಟಲ್ ಮತ್ತು ಮೋಷನ್ ಪೋಸ್ಟರ್ ನ್ನು ನೋಡಿದ ಪ್ರೇಕ್ಷಕರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಹಳೆಯ ಟೈಟಲ್ ನ್ನು ಬಳಸಿದ್ದಕ್ಕೆ ಕೆಲವರು ಆಕ್ಷೇಪಿಸಿದ್ದರೆ, ಮತ್ತೆ ಕೆಲವರು ಹಳೆಯ ಸಿನಿಮಾಗೆ ಅಪಚಾರವಾಗದಂತೆ ನೋಡಿಕೊಳ್ಳಿ ಎಂದು ಸಲಹೆ