ಬೆಂಗಳೂರು: ಪೋಷಕ ನಟರಾಗಿ ಚಿತ್ರರಂಗ ಪ್ರವೇಶಿಸಿ ಈಗ ನಾಯಕನಾಗಿ ಮಿಂಚುತ್ತಿರುವ ಕಾಮಿಡಿ ಕಿಂಗ್ ಶರಣ್ ಗಾಯಕನಾಗಿಯೂ ಗಮನ ಸೆಳೆಯುತ್ತಿದ್ದಾರೆ.ಆಗೊಮ್ಮೆ ಈಗೊಮ್ಮೆ ತಮ್ಮ ಸಿನಿಮಾಗಳಿಗೆ ಹಾಡಿ ಗಮನ ಸೆಳೆದಿದ್ದ ಶರಣ್ ಈಗ ಎರಡು ದಿನದಲ್ಲಿ ಎರಡು ಹಾಡುಗಳನ್ನು ನೀಡಿದ್ದಾರೆ. ನಿನ್ನೆ ಭೈರಾಗಿ ಸಿನಿಮಾದಲ್ಲಿ ಶರಣ್ ಹಾಡಿದ್ದ ಟಪ್ಪಾಂಗುಚ್ಚಿ ಹಾಡು ಬಿಡುಗಡೆಯಾಗಿತ್ತು.ಇಂದು ರಿಷಬ್ ಶೆಟ್ಟಿ ನಾಯಕರಾಗಿರುವ ಹರಿಕತೆ ಅಲ್ಲ ಗಿರಿಕತೆ ಸಿನಿಮಾ ‘ಬವರಾಚಿ’ ಹಾಡು ಬಿಡುಗಡೆಯಾಗಿದ್ದು, ಇದಕ್ಕೂ ಶರಣ್ ಧ್ವನಿ ನೀಡಿದ್ದಾರೆ. ಈ