ಬೆಂಗಳೂರು: ಶಿವರಾಜ್ ಕುಮಾರ್ ನಾಯಕರಾಗಿರುವ ಭೈರಾಗಿ ಸಿನಿಮಾದ ರಿದಂ ಆಫ್ ಶಿವಪ್ಪ ಹಾಡು ಇಂದು ಲಾಂಚ್ ಆಗಿದೆ.ಈ ಹಾಡಿಗೆ ಶಿವರಾಜ್ ಕುಮಾರ್ ಧ್ವನಿ ನೀಡಿದ್ದರು. ಅವರ ಜೊತೆ ಹಾಡಿದ ಇನ್ನೊಬ್ಬ ಸ್ಟಾರ್ ನಟ ಯಾರು ಎಂಬ ಕುತೂಹಲವನ್ನು ಚಿತ್ರತಂಡ ಪ್ರೇಕ್ಷಕರೆದುರು ಇಟ್ಟಿತ್ತು.ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಪಕ್ಕಾ ಪವರ್ ಫುಲ್ ಮಾಸ್ ಹಾಡಿಗೆ ಶಿವಣ್ಣ ಜೊತೆ ಕಾಮಿಡಿ ಕಿಂಗ್ ಶರಣ್ ಧ್ವನಿ ನೀಡಿದ್ದಾರೆ. ಶರಣ್ ಮತ್ತು ಶಿವಣ್ಣ ಜೊತೆಯಾಗಿ