ಶೀತಲ್ ಶೆಟ್ಟಿ ಕಾರು ಎಂಬ ಕಿರು ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆಂಬ ವಿಚಾರ ಈ ಹಿಂದೆಯೇ ಸುದ್ದಿಯಾಗಿತ್ತು. ಆ ನಂತರದ ಅವಧಿಯಲ್ಲಿ ಒಪ್ಪ ಓರಣವಾಗಿ ಚಿತ್ರೀಕರಣ ಮುಗಿಸಿಕೊಂಡಿದ್ದ ಅವರು ಇದೀಗ ಕಾರು ಕಿರುಚಿತ್ರವನ್ನು ಬಿಡುಗಡೆಗೊಳಿಸಲು ತಯಾರಾಗಿದ್ದಾರೆ. karu movie ಎಳೇ ಮನಸಲ್ಲಿ ಪಡಿಮೂಡಿಕೊಳ್ಳುವ ಆಹ್ಲಾದಕರ ಕನಸು ಮತ್ತು ಕಲ್ಪನೆಗಳನ್ನು ಆಧರಿಸಿದ ನವಿರಾದ ಕಥೆಯನ್ನೊಳಗೊಂಡಿರುವ ಕಾರು ಈ ತಿಂಗಳ ಹದಿನೈದನೇ ತಾರೀಕಿನಂದು ಬಿಡುಗಡೆಯಾಗಲಿದೆ. karu movie ಈ ಹಿಂದೆ ಶೀತಲ್ ಶೆಟ್ಟಿ ಸಂಗಾತಿ