ಮೈಸೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೈಸೂರಿನಲ್ಲಿರುವ ತಮ್ಮ ಅಪ್ಪಟ ಅಭಿಮಾನಿಯ ಟೀ ಸ್ಟಾಲ್ ಗೆ ಭೇಟಿ ಕೊಟ್ಟು ಖುಷಿಪಡಿಸಿದ್ದಾರೆ.