ಶೈನ್ ಶೆಟ್ಟಿ - ಚಂದನ್ ಶೆಟ್ಟಿ ಭೇಟಿ ಆಗಿದ್ಯಾಕೆ?

ಬೆಂಗಳೂರು| Jagadeesh| Last Modified ಮಂಗಳವಾರ, 11 ಫೆಬ್ರವರಿ 2020 (18:06 IST)
ಬಿಗ್ ಬಾಸ್ ಸೀಸನ್ 7 ರ ವಿಜೇತ ಶೈನ್ ಶೆಟ್ಟಿಯನ್ನು ಬಿಗ್ ಬಾಸ್ ಸೀಸನ್ 5 ರ ವಿನ್ನರ್ ಚಂದನ್ ಶೆಟ್ಟಿ ಭೇಟಿ ಮಾಡಿ ಕುತೂಹಲ ಮೂಡಿಸಿದ್ದಾರೆ.

ಜೊತೆಗೆ ಚಂದನ್ ಶೆಟ್ಟಿ ಮದುವೆ ನಡೆಯಲಿರೋ ಹಿನ್ನೆಲೆಯಲ್ಲಿ ಶೈನ್ ಶೆಟ್ಟಿಗೆ ಚಂದನ್ ಮದುವೆ ಆಹ್ವಾನ ನೀಡಿದ್ದಾರೆ.

ಚಂದನ್ ಶೆಟ್ಟಿ ಹಾಗೂ ಶೈನ್ ಶೆಟ್ಟಿ ಒಳ್ಳೆಯ ಗೆಳೆಯರಾಗಿದ್ದಾರೆ ಅನ್ನೋದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಫೆ. 25, 26 ರಂದು ನಿವೇದಿತಾ ಜೊತೆಗೆ ಚಂದನ್ ಶೆಟ್ಟಿ ಮದುವೆ ನಡೆಯಲಿದೆ.


ಇದರಲ್ಲಿ ಇನ್ನಷ್ಟು ಓದಿ :