ಬೆಂಗಳೂರು: ರಮೇಶ್ ಅರವಿಂದ್ ಅಭಿನಯದ ಥ್ರಿಲ್ಲರ್ ಸಿನಿಮಾ ಶಿವಾಜಿ ಸುರತ್ಕಲ್ಗೆ ಸಿಕ್ಕಿದ ಯಶಸ್ಸಿನಿಂದ ಖುಷಿಯಾಗಿರುವ ಚಿತ್ರತಂಡ ಎರಡನೇ ಭಾಗಕ್ಕೆ ಸಿದ್ಧತೆ ನಡೆಸಿದೆ.ಪತ್ತೆದಾರಿಕೆ ಕತೆ ಜತೆ ಸಾಕಷ್ಟು ಸಸ್ಪೆನ್ಸ್ ಹೊಂದಿದ್ದರಿಂದ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗಿದೆ. ಈ ಸಿನಿಮಾ ಯಶಸ್ಸಿನ ಬಳಿಕ ಇದೀಗ ನಿರ್ದೇಶಕ ಆಕಾಶ್ ಶ್ರೀವತ್ಸ ಎರಡನೇ ಭಾಗ ಮಾಡಲು ಸಿದ್ಧತೆ ನಡೆಸಿರುವುದಾಗಿ ಹೇಳಿದ್ದಾರೆ.ಅಷ್ಟೇ ಅಲ್ಲ, ಈ ಸಿನಿಮಾ ಹಿಂದಿ ಮತ್ತು ತಮಿಳಿಗೂ ರಿಮೇಕ್ ಆಗುವ ಸಾಧ್ಯತೆಯಿದೆಯಂತೆ. ಈಗಾಗಲೇ ಹಲವು ನಿರ್ಮಾಪಕರು