ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಈ ವಾರ ಮತ್ತೊಂದು ಸಿನಿಮಾ ಒಟಿಟಿ ರಿಲೀಸ್ ಕಾಣಲಿದೆ. ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ ಸಿನಿಮಾ ಈ ವಾರ ಜೀ ಫೈವ್ ಆಪ್ ನಲ್ಲಿ ಆಗಸ್ಟ್ 7 ರಂದು ರಿರಿಲೀಸ್ ಆಗುತ್ತಿದೆ. ಲಾಕ್ ಡೌನ್ ಗಿಂತ ಕೆಲವೇ ದಿನಗಳ ಮೊದಲು ಈ ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿತ್ತು. ಆದರೆ ಆಗ ಲಾಕ್ ಡೌನ್ ಆದ ಕಾರಣ ಅನಿವಾರ್ಯವಾಗಿ ಸಿನಿಮಾ