ಕೆಲವು ಸಿನೆಮಾಗಳೇ ಹಾಗೆ ಶುರುವದಾಗಿನಿಂದ ಒಂದೊಂದೇ ಜಲಕ್ ಬಿಟ್ಟು ಸಿನ್ಮಾ ಮೇಲಿನ ಕುತೂಹಲವನ್ನ ಇಮ್ಮಡಿ ಗೊಳಿಸಿರ್ತಾವೆ. ಈಗೀಗ ಸಸ್ಪೇನ್ಸ್,ಥ್ರಿಲ್ಲರ್ ಹಾಗು ಹಾರಾರ್ ಸಿನ್ಮಗಳು ರೆಗ್ಯುಲರ್ ಕಾನ್ಸೆಪ್ಟ್ ಚಿತ್ರಗಳಿಗಿಂತ ತುಸು ,ಹೆಚ್ಚು ಕ್ಲಿಕ್ ಆಗ್ತಿವೆ. ಅಂಥಹದ್ದೇ ಸಾಲಿಗೆ ಸೇರಿರೋ ಸೂಪರ್ ಎಕ್ಸೈಟೆಡ್ ಚಿತ್ರವೇ ಶಿವಾಜಿ ಸುರತ್ಕಲ್ . ಪೋಸ್ಟರ್ನಿಂದಲೇ ಕುತೂಹಲ ಕೆರಳಿಸಿದ್ದ ಶಿವಾಜಿ ಸುರತ್ಕಲ್ ಸಿನಿಮಾದಲ್ಲಿ ರಮೇಶ್ ಅರವಿಂದ್ ಪತ್ತೇದಾರಿಯಾಗಿ ಕಾಣಿಸಿಕೊಳ್ತಿದ್ದಾರೆ ಅನ್ನೋದು ಗೊತ್ತಾದಮೇಲಂತೂ ಇನ್ನೂ ಕುತೂಹಲ ಹೆಚ್ಚಾಗಿತ್ತು. ಇವರಿಗೆ ನಾಯಕಿಯಾಗಿ