ಲೀಲಾವತಿ ಅವ್ರದ್ದು ಒಳ್ಳೆ ವ್ಯಕ್ತಿತ್ವ ಅದ್ಕೆ ಇಷ್ಟು ಸ್ಟ್ರಾಂಗ್ ಇದ್ದಾರೆ.ವಿನೋದ್ ಅವರನ್ನ ನೋಡಿದಾಗ ತಾಯಿಯನ್ನು ನೋಡಿದ ಹಾಗೆ ಆಗುತ್ತೆ.ಜನರ ಪ್ರೀತಿ.. ನನ್ನ ಪ್ರೀತಿ ವಿನೋದ್ ಕುಟುಂಬದ ಮೇಲಿದೆ.ಯಾರೇ ಬಂದ್ರು ತಾಯಿ ಮೇಲೆ ಪ್ರೀತಿ ಯಾವತ್ತೂ ಕಡಿಮೆ ಆಗಲ್ಲ.ನನ್ನ ತಂದೆ ತಾಯಿ ಬೇರೆ ಅಲ್ಲಾ ವಿನೋದ್ ತಾಯಿ ಬೇರೆ ಅಲ್ಲ.ನನ್ನ ಮದುವೆ ಮಗಳ ಕಾರ್ಡ್ ಕೊಡೋಕೆ ವಿನೋದ್ ಮನೆಗೆ ಬಂದಿದ್ದೆ.ನಾವು ದಿನ ಸಿಗಲ್ಲ ಸಿಕ್ಕಾಗ ಆ ಕ್ಷಣ ನಮ್ಮದು ಎಂದು ನಟ ಶಿವಕುಮಾರ್