ಬೆಂಗಳೂರು: ಇದೇ ಗಣೇಶ ಹಬ್ಬಕ್ಕೆ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾ ಬಿಡುಗಡೆಯಾಗುತ್ತದೆಂದು ಕಾದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.ಕೊರೋನಾ ಭೀತಿಯಿಂದಾಗಿ ಚಿತ್ರತಂಡ ಚಿತ್ರ ಬಿಡುಗಡೆ ದಿನಾಂಕ ಮುಂದೂಡಿದೆ. ಈ ಮೊದಲು ಸೆ.10 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು.ಈ ಸಿನಿಮಾ ಮೂಲಕ ಸ್ಟಾರ್ ಸಿನಿಮಾಗಳು ಮತ್ತೆ ಬಿಡುಗಡೆಯಾಗಿ ಚಿತ್ರರಂಗ ಚೇತರಿಕೆ ಕಾಣಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಕೊರೋನಾ ಕೇಸ್ ಗಳು ಜಾಸ್ತಿಯಾಗುತ್ತಿರುವ ಹಿನ್ನಲೆಯಲ್ಲಿ ಚಿತ್ರದ ಟ್ರೈಲರ್, ಚಿತ್ರ ಬಿಡುಗಡೆ