ಬೆಂಗಳೂರು: ಸ್ಯಾಂಡಲ್ ವುಡ್ ನ ಚಿರ ಯೌವನಿಗ ಶಿವರಾಜ್ ಕುಮಾರ್ ಇಂದಿನ ಯುವ ನಟರನ್ನೂ ಮೀರಿಸುವಂತೇ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.ಈಗಲೂ ಶಿವರಾಜ್ ಕುಮಾರ್ ಬೇಡಿಕೆಯ ನಟ ಎನ್ನುವುದಕ್ಕೆ ಅವರ ಕೈಯಲ್ಲಿರುವ ಚಿತ್ರಗಳೇ ಸಾಕ್ಷಿ. ಅವರ ಮುಂಬರುವ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ.ಭಜರಂಗಿ 2: ಈ ಸಿನಿಮಾ ಇದೇ ತಿಂಗಳ ಅಂತ್ಯಕ್ಕೆ ಥಿಯೇಟರ್ ನಲ್ಲಿ ತೆರೆ ಕಾಣುತ್ತಿದೆ. ಎ ಹರ್ಷ ನಿರ್ದೇಶನದ ಈ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಯಿದೆ.ಭೈರಾಗಿ: ಭೈರಾಗಿ ಸಿನಿಮಾದಲ್ಲಿ ಶಿವಣ್ಣ