ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ 125 ನೇ ಚಿತ್ರ ಅನೌನ್ಸ್ ಆಗಿದೆ. ಈ ಸಿನಿಮಾ ಅವರ ಸಿನಿ ಕೆರಿಯರ್ ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವುದು ಪಕ್ಕಾ.ಶಿವಣ್ಣನ 125 ನೇ ಸಿನಿಮಾಗೆ ‘ವೇದ’ ಎಂದು ಟೈಟಲ್ ಇಡಲಾಗಿದ್ದು, ಮೊದಲ ಪೋಸ್ಟರ್ ಇಂದು ಶಿವರಾತ್ರಿ ಹಬ್ಬದ ದಿನ ಬಿಡುಗಡೆಯಾಗಿದೆ. ಮೀಸೆ, ದಾಡಿ ಬಿಟ್ಟುಕೊಂಡು ಶಿವಣ್ಣ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.ಈ ಸಿನಿಮಾ ಮೂಲಕ ಮತ್ತೆ ಎ ಹರ್ಷ-ಶಿವಣ್ಣ ಜೊತೆಯಾಗುತ್ತಿದ್ದಾರೆ. ವೇದ