ಬೆಂಗಳೂರು: ನೀವೇನು ದೊಡ್ಡ ಡಾನಾ? ಮಂಗಳದೇವಿ ಹತ್ರ ಬರ್ಲಾ? ಹೀಗಂತ ಶಿವರಾಜ್ ಕುಮಾರ್ ನಟ ರಾಜ್ ಬಿ ಶೆಟ್ಟಿಗೆ ಆವಾಜ್ ಹಾಕಿದ್ದಾರೆ!ಸಾಮಾನ್ಯವಾಗಿ ಶಿವಣ್ಣ ಹೀಗೆ ಯಾರೊಂದಿಗೂ ಮಾತನಾಡಿದ ಉದಾಹರಣೆಯೇ ಇರಲ್ಲ. ಆದರೆ ಈಗ ರಾಜ್ ಶೆಟ್ಟಿಗೆ ಈ ರೀತಿ ಯಾಕೆ ಮಾತಾಡಿದ್ರು ಅಂತ ಅಚ್ಚರಿಯಾಗಬೇಡಿ. ಇದು ಕೇವಲ ತಮಾಷೆಗಾಗಿ ನಡೆದ ಫೋನ್ ಇನ್ ಸಂಭಾಷಣೆಯಷ್ಟೇ.ರಾಜ್ ಬಿ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಗರುಡಗಮನ ವೃಷಭ ವಾಹನ ಸಿನಿಮಾ ಜೀ5 ನಲ್ಲಿ ಇದೇ