ಬೆಂಗಳೂರು: ಪ್ರೀತಿಯ ಅಪ್ಪು ಕಳೆದುಕೊಂಡ ನೋವು ಮನದಲ್ಲಿ ಹೆಪ್ಪುಗಟ್ಟಿದೆ. ಈ ನೋವಿನಿಂದ ಹೊರಬರಲು ಶಿವರಾಜ್ ಕುಮಾರ್ ಈಗ ಕೆಲಸದ ಮೊರೆ ಹೋಗಿದ್ದಾರೆ.