Widgets Magazine

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಗೆ ಬರ್ತ್ ಡೇ ಸಂಭ್ರಮ

ಬೆಂಗಳೂರು| Krishnaveni K| Last Modified ಭಾನುವಾರ, 12 ಜುಲೈ 2020 (09:03 IST)
ಬೆಂಗಳೂರು: ನಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಗೆ ಇಂದು ಜನ್ಮದಿನದ ಸಂಭ್ರಮ. ಆದರೆ ಕೊರೋನಾ ಕಾರಣದಿಂದ ಅಭಿಮಾನಿಗಳ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ.

 
ಈಗಲೂ ನವಯುವಕರನ್ನೂ ನಾಚಿಸುವ ರೀತಿ ಸಿನಿಮಾಗಳಲ್ಲಿ ಡ್ಯಾನ್ಸ್, ಫೈಟ್ ಮಾಡುವ ಶಿವಣ್ಣ 57 ವರ್ಷ ದಾಟಿದ್ದಾರೆ ಎಂದರೆ ಯಾರೂ ನಂಬುವ ಹಾಗೇ ಇಲ್ಲ.
 
ಈ ಬಾರಿ ಅವರ ಬರ್ತ್ ಡೇ ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾಗಿದ್ದು, ಈಗಾಗಲೇ ಕಾಮನ್ ಡಿಪಿ ಬಿಡುಗಡೆ ಮಾಡಿ ಅವರ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :