ಬೆಂಗಳೂರು: ನಟ ಶಿವರಾಜ್ ಕುಮಾರ್ ಸ್ಯಾಂಡಲ್ ವುಡ್ ನ ಚಿರ ಯುವಕ. ಅವರಿಗೆ ವಯಸ್ಸಾಗುತ್ತಿದೆ ಎಂದು ಯಾರೂ ಹೇಳೋ ಹಾಗಿಲ್ಲ. ಎವರ್ ಚಾರ್ಮಿಂಗ್ ಶಿವಣ್ಣ ಈಗ ಸ್ಯಾಂಡಲ್ ವುಡ್ ಬ್ಯುಸಿಯೆಸ್ಟ್ ನಟ.59 ನೇ ವಯಸ್ಸಿನಲ್ಲೂ ಲವ್ ಸ್ಟೋರಿ ಮಾಡುವ ಕೆಪಾಸಿಟಿ ಇರುವ ಶಿವಣ್ಣ ಈ ವರ್ಷ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಅದೂ ಪ್ರಮುಖ ಬ್ಯಾನರ್ ಗಳಲ್ಲಿ, ನಿರ್ಮಾಪಕ, ನಿರ್ದೇಶಕರೊಂದಿಗೆ. ಎಲ್ಲಾ ಸಿನಿಮಾಗಳೂ ಒಂದಕ್ಕಿಂತ ಒಂದು ವಿಶಿಷ್ಟ.ವೇದ, ಭೈರಾಗಿ, ನೀ