ಬೆಂಗಳೂರು: ಭಜರಂಗಿ 2 ಸಿನಿಮಾ ಪ್ರಿ ರಿಲೀಸ್ ಈವೆಂಟ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಡಿ ಹೊಗಳಿದ್ದಾರೆ.ಪ್ರಿ ರಿಲೀಸ್ ಈವೆಂಟ್ ಗೆ ಅತಿಥಿಯಾಗಿ ಬಂದಿದ್ದ ರಾಕಿಂಗ್ ಸ್ಟಾರ್ ಯಶ್, ಸಿನಿಮಾಗೆ ಶುಭ ಕೋರಿದ್ದಲ್ಲದೆ, ನಾನು ಹುಟ್ಟಿದಾಗಲೇ ಶಿವಣ್ಣ ಸ್ಟಾರ್ ಆಗಿದ್ರು. ಶಿವಣ್ಣ, ಅಪ್ಪು ಸಾರ್ ನೋಡಿ ನಾವೆಲ್ಲಾ ಸ್ಪೂರ್ತಿ ಪಡೆದಿದ್ದೇವೆ ಎಂದು ಯಶ್ ಹೊಗಳಿದರು.ಬಳಿಕ ಮಾತನಾಡಿದ ಶಿವಣ್ಣ ‘ಯಶ್ ನನ್ನ ಫ್ಯಾನ್ ಎಂದರು.