ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಇದೀಗ ಕೊಂಚ ಚಿತ್ರರಂಗದ ರಗಳೆಗಳಿಂದ ದೂರವಿದ್ದು, ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ. ಬೇರೆ ಸೆಲೆಬ್ರಿಟಿಗಳಂತೆ ಶಿವಣ್ಣನಿಗೂ ಕಾರು ಕ್ರೇಜ್ ಇದೆ. ಇದೀಗ ಶಿವಣ್ಣ ಮನೆಗೆ ಹೊಸ ಕಾರೊಂದು ಬಂದಿದ್ದು, ಅದರ ಬೆಲೆ ಸರಿಸುಮಾರ್ 21 ಲಕ್ಷ ರೂ. ಟಯೋಟಾ ಇನ್ನೋವಾ ಕ್ರಿಸ್ಟಿಯಾ ಬ್ರಾಂಡ್ ನ ಹೊಸ ಕಾರೊಂದನ್ನು ಶಿವಣ್ಣ ಖರೀದಿ ಮಾಡಿದ್ದಾರೆ.ಸದ್ಯಕ್ಕೆ ಚೆನ್ನೈಗೆ ತೆರಳಿರುವ ಶಿವರಾಜ್ ಕುಮಾರ್ ಅಲ್ಲಿ ತಮ್ಮ ಹಳೆಯ ಸ್ನೇಹಿತರನ್ನು