ಬೆಂಗಳೂರು: ನಾನು ಅವರನ್ನು ತುಂಬಾ ಲವ್ ಮಾಡ್ತೀನಿ. ಬಹಳ ಹಿಂದಿನಿಂದಲೂ ನಾವು ಲವರ್ಸ್..! ಹೀಗಂತ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘ಸಲಗ’ ಪ್ರಿ ರಿಲೀಸ್ ಈವೆಂಟ್ ವೇದಿಕೆಯಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಶಿವಣ್ಣ ಹೀಗಂತ ಹೇಳಿದ್ದು ಯಾರಿಗೆ ಗೊತ್ತಾ?! ಹೀಗಂತ ಶಿವಣ್ಣ ಹೇಳಿದ್ದು, ರಿಯಲ್ ಸ್ಟಾರ್ ಉಪೇಂದ್ರ ಬಗ್ಗೆ. ಓಂ ಸಿನಿಮಾ ಸಂದರ್ಭದಲ್ಲಿ ಯಾವಾಗಲೂ ಕೂದಲು ಕಣ್ಣಿಗೆ ತಾಕುವಂತೆ ಎದುರು ಹಾಕಿಕೊಳ್ಳಲು ಹೇಳುತ್ತಿದ್ದರು. ಆಗ ನನಗೆ ಅವರ ಮೇಲೆ ಕೋಪ