ಬೆಂಗಳೂರು: ಪ್ರತಿಷ್ಠಿತ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭದ ವೇದಿಕೆಯಲ್ಲಿ ನಟ ಶಿವರಾಜ್ ಕುಮಾರ್ ಭಾವುಕರಾಗಿ ಕಣ್ಣೀರು ಹಾಕಿದ ಘಟನೆ ನಡೆಯಿತು.ಪುನೀತ್ ರಾಜ್ ಕುಮಾರ್ ಗೌರವಾರ್ಥ ಸೈಮಾವನ್ನು ಈ ಬಾರಿ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಹೀಗಾಗಿ ವೇದಿಕೆಯಲ್ಲಿ ಪುನೀತ್ ಗೆ ವಿಶೇಷ ಗೌರವ ನೀಡಲಾಯಿತು.ಈ ವೇಳೆ ವೇದಿಕೆ ಶಿವರಾಜ್ ಕುಮಾರ್ ಸೇರಿದಂತೆ ಇಡೀ ದೊಡ್ಮನೆ ಕುಟುಂಬವನ್ನು ವೇದಿಕೆಗೆ ಕರೆಸಿ ಗೌರವಿಸಲಾಯಿತು. ಈ ವೇಳೆ ಪುನೀತ್ ವಿಡಿಯೋ ನೋಡಿ ಶಿವಣ್ಣ ಮತ್ತು ಇಡೀ ಕುಟುಂಬ