ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಇಂದು 60 ನೇ ಜನ್ಮದಿನದ ಸಂಭ್ರಮ. ಈ ದಿನ ಅವರ ಅಭಿಮಾನಿಗಳ ಪಾಲಿಗೆ ವಿಶೇಷವೇ. ಆದರೆ ಶಿವಣ್ಣನಿಗೆ ಮಾತ್ರ ನೋವು ಕಾಡುತ್ತಿದೆ.ಇದುವರೆಗೆ ಪ್ರತೀ ಹುಟ್ಟುಹಬ್ಬಕ್ಕೂ ಜೊತೆಯಾಗಿರುತ್ತಿದ್ದ ಪ್ರೀತಿಯ ತಮ್ಮ ಪುನೀತ್ ಇಲ್ಲದೇ ಈ ಬಾರಿ ಹುಟ್ಟುಹಬ್ಬ ಆಚರಿಸುತ್ತಿರುವುದು ಅವರಿಗೆ ನೋವು ತಂದಿದೆ.ಅಪ್ಪು ಇದ್ದಿದ್ದರೆ ಈ ಜನ್ಮದಿನ ಇನ್ನಷ್ಟು ಖುಷಿಯಾಗಿರುತ್ತಿತ್ತು. ಅವನಿಲ್ಲದ ನೋವು ಕಾಡುತ್ತಿದೆ ಎಂದು ಶಿವಣ್ಣ ಹೇಳಿಕೊಂಡಿದ್ದಾರೆ. ಹೀಗಾಗಿ ಒಂದೆಡೆ ಜನ್ಮದಿನದ