ಹೊಸ ಹೇರ್ ಸ್ಟೈಲ್ ಮಿಂಚುತ್ತಿರುವ ಶಿವರಾಜ್ ಕುಮಾರ್

ಬೆಂಗಳೂರು, ಭಾನುವಾರ, 6 ಅಕ್ಟೋಬರ್ 2019 (05:40 IST)

ಬೆಂಗಳೂರು: ಆಯುಷ್ಮಾನ್ ಭವ ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಇದೀಗ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಫೋಟೋವೊಂದು ಪ್ರಕಟಿಸಿದ್ದು ವೈರಲ್ ಆಗಿದೆ.


 
ಈ ಫೋಟೋದಲ್ಲಿ ಶಿವಣ್ಣ ತಮ್ಮ ಹೊಸ ಹೇರ್ ಸ್ಟೈಲ್ ಪರಿಚಯಿಸಿದ್ದಾರೆ. ಎಷ್ಟೇ ವಯಸ್ಸಾದರೂ ಯುವ ನಟರನ್ನೂ ನಾಚಿಸುವಂತೆ ಈಗಲೂ ತಮ್ಮ ಸ್ಟೈಲ್, ಲವ ಲವಿಕೆ ಉಳಿಸಿಕೊಂಡಿರುವ ಶಿವಣ್ಣ ಹೊಸ ಹೇರ್ ಸ್ಟೈಲ್ ಅಭಿಮಾನಿಗಳಿಗೆ ಇಷ್ಟವಾಗಿದೆ.
 
ಆಯುಷ್ಮಾನ್ ಭವ ಸಿನಿಮಾದಲ್ಲೂ ಶಿವಣ್ಣ ಒಂದು ರೀತಿಯಲ್ಲಿ ಇದೇ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದರು. ಈಗ ಚಿತ್ರಬಿಡುಗಡೆಗೆ ಮೊದಲು ಅದೇ ಹೇರ್ ಸ್ಟೈಲ್ ಪ್ರದರ್ಶಿಸಿದ್ದಾರೆ.



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ದಸರಾಗೆ ಡಿ ಬಾಸ್ ದರ್ಶನ್ ಒಡೆಯ ಟೀಸರ್ ಬಿಡುಗಡೆ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾ ಟೀಸರ್ ಬಿಡುಗಡೆ ಯಾವಾಗ ಎಂದು ...

news

ವೇದಿಕೆಯಲ್ಲೇ ನಿವೇದಿತಾ ಗೌಡಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ!

ಬೆಂಗಳೂರು: ಬಿಗ್ ಬಾಸ್ ಮೂಲಕ ಜನಪ್ರಿಯರಾದ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ನಡುವೆ ಪ್ರೀತಿಯಿದೆ ಎಂದು ...

news

ಆಯುಷ್ಮಾನ್ ಭವ ಮೊದಲ ಹಾಡು ಇಂದು ಬಿಡುಗಡೆ

ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಸಿನಿಮಾ ಈಗಾಗಲೇ ಪ್ರೇಕ್ಷಕರಲ್ಲಿ ...

news

ವಿಡಿಯೋ ಸಂದೇಶ ನೀಡಿದ ಪುನೀತ್ ರಾಜ್ ಕುಮಾರ್

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ಟೀಸರ್ ಅಕ್ಟೋಬರ್ 7 ರಂದು ...