ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಹೊಸ ಚಿತ್ರವೊಂದು ಹೊಸ ವರ್ಷದ ದಿನ ಘೋಷಣೆಯಾಗಿದೆ.ಈ ವರ್ಷ ಶಿವಣ್ಣ ಭಜರಂಗಿ 2, ದ್ರೋಣ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಾದ ಬಳಿಕ ಈಗ ಹೊಸ ಸಿನಿಮಾ ಘೋಷಣೆಯಾಗಿದ್ದು, ಇದು ಶಿವಣ್ಣನ 123 ನೇ ಸಿನಿಮಾವಾಗಲಿದೆ.ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ರವಿ ಅರಸು ನಿರ್ದೇಶಿಸಲಿದ್ದಾರೆ. ತಮಿಳು ನಿರ್ಮಾಣ ಸಂಸ್ಥೆ ಸತ್ಯ ಜ್ಯೋತಿ ಫಿಲಂಸ್ ಇದಕ್ಕೆ ಹೂಡಿಕೆ ಮಾಡುತ್ತಿದೆ. ಫೆಬ್ರವರಿಯಲ್ಲಿ ಸಿನಿಮಾಗೆ ಚಾಲನೆ ಸಿಗಲಿದೆ. ಮೂಲಗಳ