Photo Courtesy: Twitterಬೆಂಗಳೂರು: ಡಾಲಿ ಧನಂಜಯ್ ನಾಯಕರಾಗಿರುವ ನಟಿ ರಮ್ಯಾ ಕಮ್ ಬ್ಯಾಕ್ ಮಾಡುತ್ತಿರುವ ಉತ್ತರಕಾಂಡ ಸಿನಿಮಾಗೆ ಶಿವರಾಜ್ ಕುಮಾರ್ ಸಾಥ್ ಕೊಟ್ಟಿದ್ದಾರೆ.ಕೆಆರ್ ಜಿ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಉತ್ತರಕಾಂಡ ಸಿನಿಮಾ ಸೆಟ್ ಗೆ ಶಿವಣ್ಣ ಭೇಟಿ ಕೊಟ್ಟಿದ್ದಾರೆ. ಬರೀ ಭೇಟಿ ಮಾತ್ರವಲ್ಲ, ಈ ಸಿನಿಮಾದಲ್ಲಿ ಶಿವಣ್ಣ ವಿಶೇಷ ಪಾತ್ರ ಮಾಡಲಿರುವ ಸೂಚನೆಯನ್ನೂ ಕೆಆರ್ ಜಿ ಸಂಸ್ಥೆ ನೀಡಿದೆ.ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬಹಳ ವರ್ಷದ ಬಳಿಕ ಬೆಳ್ಳಿ ತೆರೆಗೆ