ಬೆಂಗಳೂರು: ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿರುವ ಸಲಗ ಸಿನಿಮಾದ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ತಮ್ಮ ಸಿನಿ ಜೀವನದ ಬಗ್ಗೆ ಮಾತನಾಡಿದ್ದಾರೆ.ಶಿವಣ್ಣ ಎಷ್ಟೇ ವಯಸ್ಸಾದರೂ ಇನ್ನೂ ಯುವಕರಂತೇ ಕಾಣುತ್ತಾರೆ ಎನ್ನುವವರಿಗೆ ಇನ್ನೂ 20 ವರ್ಷ ಹೀಗೇ, ಹೀರೋ ಆಗಿಯೇ ಇರುತ್ತೇನೆ ಎಂದು ಪ್ರಾಮಿಸ್ ಮಾಡಿದ್ದಾರೆ.ನಾನು ಡೈರೆಕ್ಷನ್ ಗೆ ಬರಲ್ಲ. ಯಾಕೆಂದರೆ ಅದಕ್ಕೆ ಇವರೆಲ್ಲಾ ನನ್ನ ಬಿಡಲ್ಲ. ಇನ್ನು 20 ವರ್ಷ ಹೀಗೇ ಇರ್ತೀನಿ, ಹೀರೋ ಆಗಿಯೇ