Photo Courtesy: Twitterಬೆಂಗಳೂರು: ಕಿಚ್ಚ ಸುದೀಪ್ ಮತ್ತು ನಿರ್ಮಾಪಕರ ನಡುವಿನ ವಿವಾದದ ಬಗ್ಗೆ ಇಂದು ನಟ ಶಿವರಾಜ್ ಕುಮಾರ್ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.ಶಿವಣ್ಣ ಹುಟ್ಟುಹಬ್ಬದ ನಿಮಿತ್ತ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಸುದೀಪ್ ಮತ್ತು ನಿರ್ಮಾಪಕರ ವಿವಾದ ಬಗೆಹರಿಸಲು ಚಿತ್ರರಂಗದ ಹಿರಿಯನಾಗಿ ಮಧ್ಯಪ್ರವೇಶಿಸುತ್ತೀರಾ ಎಂದು ಕೇಳಲಾಯಿತು.ಇದಕ್ಕೆ ಉತ್ತರಿಸಿದ ಶಿವಣ್ಣ ನನಗೆ ನಾಯಕತ್ವ ಬೇಡ. ನಾವು ಎಲ್ಲರೂ ಜೊತೆ ಸೇರಿ ವಿವಾದ ಬಗೆ ಹರಿಸೋಣ. ಎರಡೂ ಕಡೆಯವರನ್ನು ಕೂರಿಸಿ ಮಾತನಾಡಬೇಕು ಎಂದರೆ ನಾನು