Photo Courtesy: Twitterಬೆಂಗಳೂರು: ರಜನೀಕಾಂತ್ ನಾಯಕರಾಗಿರುವ ಜೈಲರ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಕೂಡಾ ವಿಶೇಷ ಪಾತ್ರದಲ್ಲಿ ನಟಿಸಿ ಎಲ್ಲರ ಮನಗೆದ್ದಿದ್ದಾರೆ. ಈ ಸಿನಿಮಾದ ದೃಶ್ಯವೊಂದರಲ್ಲಿ ಶಿವಣ್ಣ ಧಂ ಎಳೆಯುತ್ತಾ ಟಿಶ್ಯೂ ಬಾಕ್ಸ್ ತಳ್ಳುವ ದೃಶ್ಯವೊಂದು ಎಲ್ಲರೂ ಶಿಳ್ಳೆ ಹಾಕುವಂತೆ ಮಾಡಿತ್ತು. ಆ ದೃಶ್ಯ ನೋಡಿ ಪರಭಾಷಿಕರೂ ಶಿವಣ್ಣನ ಅಭಿಮಾನಿಗಳಾಗಿದ್ದಾರೆ.ಇದೀಗ ಜೀ ಕನ್ನಡ ವಾಹಿನಿಯ ಡಿಕೆಡಿ ಶೋನಲ್ಲಿ ಶಿವಣ್ಣ ಮತ್ತೆ ಅದೇ ದೃಶ್ಯವನ್ನು ಪುನರಾವರ್ತಿಸಿದ್ದಾರೆ. ಎಲ್ಲರ ಅಪೇಕ್ಷೆ ಮೇರೆಗೆ ಶಿವಣ್ಣ ಮತ್ತೆ ಟಿಶ್ಯೂ