ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಚಿತ್ರೀಕರಣ ಮುಕ್ತಾಯ ಕಂಡಿದೆ. ರುಸ್ತುಂನಲ್ಲಿ ಶಿವಣ್ಣ ಹಳೆಯ ಸ್ಟೈಲ್ ನಲ್ಲಿ ಕುಣಿದು ಕುಪ್ಪಳಿಸುತ್ತಿರುವ ಫೋಟೋಗಳು ಇದೀಗ ವೈರಲ್ ಆಗಿದೆ. ಶಿವಣ್ಣ ಹುಡುಗಿಯರ ಜತೆ ಮಸ್ತ್ ಡ್ಯಾನ್ಸ್ ಗೆ ಹೆಜ್ಜೆ ಹಾಕಿದ್ದು, ಅವರ ಜತೆಗೆ ನಾಯಕಿ ಶ್ರದ್ಧಾ ಶ್ರೀನಾಥ್ ಕೂಡಾ ಇದ್ದಾರೆ. ಇದುವರೆಗೆ ಸಾಹಸ ನಿರ್ದೇಶಕರಾಗಿದ್ದ ರವಿವರ್ಮಾ ಈ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ.ರುಸ್ತುಂ ನಲ್ಲಿ ಬಾಲಿವುಡ್ ತಾರೆ ವಿವೇಕ್ ಓಬೇರಾಯ್ ಕೂಡಾ