ಬೆಂಗಳೂರು: ಹಲವು ದಿನಗಳ ನಂತರ ಶಿವರಾಜ್ ಕುಮಾರ್ ಅಭಿನಯದ ಸಿನಿಮಾವೊಂದು ಬಿಡುಗಡೆಯಾಗುತ್ತಿರುವ ಖುಷಿ ಅಭಿಮಾನಿಗಳಲ್ಲಿ. ಇಂದಿನಿಂದ ಥಿಯೇಟರ್ ಗಳಲ್ಲಿ ಭೈರಾಗಿ ಹವಾ ಜೋರಾಗಲಿದೆ.